Mothers Day Quotes and Messages in Kannada

Mothers Day Quotes and Messages in Kannada…
ಇಂದು ಅಮ್ಮಂದಿರ ದಿನ. ತಾಯಿಗಾಗಿ ಮೀಸಲಾದ ದಿನ. ಅಮ್ಮನ ತ್ಯಾಗ, ಪ್ರೀತಿಗೆ ಗೌರವ ಸಲ್ಲಿಸುವ ದಿನ. ಹಾಗಂತ, ಅಮ್ಮಂದಿರ ದಿನ ಬರೀ ಒಂದು ದಿನಕ್ಕೆ ಮೀಸಲಲ್ಲ. ಯಾಕೆಂದರೆ, ಎಲ್ಲರಿಗೂ ಪ್ರತಿದಿನವೂ ಅಮ್ಮಂದಿರ ದಿನವೇ. ಆದರೆ, ಇಂದು ಈ ದಿನದ ಅಧಿಕೃತ ಆಚರಣೆಯಷ್ಟೇ. ಹೀಗಾಗಿ, ಎಲ್ಲರನ್ನೂ ನವಮಾಸ ಹೊತ್ತು ಹೆತ್ತು, ಸಾಕಿ ಸಲಹಿದ ತಾಯಿಗೆ ಶುಭಾಶಯ ಹೇಳುವುದು ಎಲ್ಲರ ಜವಾಬ್ದಾರಿ… ಇಲ್ಲಿದೆ ನೋಡಿ ಅಮ್ಮಂದಿರ ದಿನದ ಶುಭಾಶಯದ ಸಂದೇಶಗಳು…

Mother’s Day is a yearly event celebrated internationally in order to honour our mothers and the spirit of motherhood, and the significance of mothers in society. It is celebrated every year on different dates in different country calendars. It most commonly marks in March and May. Check out some Mother’s Day quotes in Kannada to share with your mothers and other mother figures.

Mothers Day Quotes and Messages in Kannada

ಅಮ್ಮ… ನೀವೇ ನನ್ನ ಗುರು, ನೀವೇ ನನ್ನ ಸ್ನೇಹಿತೆ, ನೀವೇ ನನ್ನ ಬದುಕಿನ ದಾರಿ… ಹ್ಯಾಪಿ ಮದರ್ಸ್‌ ಡೇ

 

ನಿಮ್ಮ ನಗು ನನ್ನಲ್ಲಿ ನೆಮ್ಮದಿ ತರುತ್ತದೆ. ನಿಮ್ಮ ಪ್ರೀತಿ ನೋವು ಮರೆಸುತ್ತದೆ. ಅಮ್ಮ…, ನೀವೇ ನನ್ನ ಸರ್ವಸ್ವ… ಹ್ಯಾಪಿ ಮದರ್ಸ್‌ ಡೇ… ಲವ್ ಯು ಅಮ್ಮ…

Mothers Day Quotes and Messages in Kannada

ನೀವು ನನಗೆ ಬದುಕು ನೀಡಿದ್ದೀರಿ… ನಾನೆಂದೂ ನಿಮಗೆ ಋಣಿ… ನನ್ನ ಬದುಕು ರೂಪಿಸಿದ ನಿಮಗೆ ಧನ್ಯವಾದ… ನಿಮಗೆ ಅಮ್ಮಂದಿರ ದಿನದ ಶುಭಾಶಯಗಳು…

READ ALSO  Mother’s Day Quotes and Messages

ಇದು ನಿಮ್ಮ ದಿನ… ನಿಮ್ಮ ತ್ಯಾಗಕ್ಕೆ, ನಿಮ್ಮ ಶ್ರಮಕ್ಕೆ ಗೌರವ ಸಲ್ಲಿಸಲು ಇರುವ ದಿನ… ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು…

Anneler Günü Mesajları

ನೀವೇ ನನ್ನ ಬದುಕಿನ ಆಧಾರ ಸ್ತಂಭ, ನೀವೇ ನನ್ನ ಜೀವಕ್ಕೆ ಆಮ್ಲಜನಕ… ಉಸಿರು ನೀಡಿದಿರಿ, ಬದುಕು ನೀಡಿದಿರಿ, ದಾರಿ ತೋರಿಸಿದಿರಿ… ನಾನೆಂದೂ ನಿಮಗೆ ಚಿರಋಣಿ… ಅಮ್ಮಂದಿರ ದಿನದ ಶುಭಾಶಯಗಳು…

 

ನೀವೇ ನನ್ನ ಬದುಕಿನ ಆಧಾರ ಸ್ತಂಭ, ನೀವೇ ನನ್ನ ಜೀವಕ್ಕೆ ಆಮ್ಲಜನಕ… ಉಸಿರು ನೀಡಿದಿರಿ, ಬದುಕು ನೀಡಿದಿರಿ, ದಾರಿ ತೋರಿಸಿದಿರಿ… ನಾನೆಂದೂ ನಿಮಗೆ ಚಿರಋಣಿ… ಅಮ್ಮಂದಿರ ದಿನದ ಶುಭಾಶಯಗಳು…

 

ನಿಮ್ಮ ಸುಂದರವಾದ ಸ್ಮೈಲ್, ನಿಮ್ಮ ರೀತಿಯ ಕಣ್ಣುಗಳು, ನಿಮ್ಮ ಚಿನ್ನದ ಹೃದಯ ಮತ್ತು ನಿಮ್ಮ ಗುಣಪಡಿಸುವ ಸ್ಪರ್ಶ; ತಾಯಿ, ನೀವು ನನಗೆ ದೇವತೆಗಿಂತ ಕಡಿಮೆಯಿಲ್ಲ. ನಾನು ನಿನ್ನನ್ನು ಪ್ರೀತಿಸುತ್ತೇನೆ. ತಾಯಂದಿರ ದಿನದ ಶುಭಾಶಯಗಳು.

READ ALSO  May Quotes, Wishes and Messages

ಭೂಮಿಗೆ ಬರಬೇಕಾಂದಾಗ ಒಡಲಿನಲ್ಲಿ ಜಾಗ ಕೊಟ್ಟೆ

ಹಸಿವು ಎಂದು ಅತ್ತಾಗ ಎದೆ ಹಾಲುಣಿಸಿದೆ

ನಿದ್ದೆ ಬಂದಾಗ ಮಡಲಿನಲ್ಲಿ ಮಲಗಿಸಿ ಜೋಗುಳಾ ಹಾಡಿದೆ

ನಾನು ಬೆಳೆಯುವ ಪ್ರತಿ ಹಂತದಲ್ಲೂ ಜೊತೆಯಾದೆ

ನಿನ್ನ ಪಡೆದ ನಾನು ತುಂಬಾನೇ ಅದೃಷ್ಟಶಾಲಿ

ಅಮ್ಮಂದಿರ ದಿನದ ಶುಭಾಶಯಗಳು

Leave a Comment